ಬೆಂಗಳೂರಿನ ಯಲಹಂಕ ಹೋಬಳಿಯ ಅಲ್ಲಾಳಸಂದ್ರ ಪ್ರದೇಶದಲ್ಲಿ ನಾಲ್ಕು ಶಿಲಾಶಾಸನಗಳು ದಾಖಲಾಗಿವೆ. ಅವುಗಳಲ್ಲಿ ಮೂರು ಕನ್ನಡ ಭಾಷೆ ಮತ್ತು ಲಿಪಿಯಲ್ಲಿವೆ ಹಾಗೂ ಒಂದು ಶಾಸನವು ಕನ್ನಡ ಮತ್ತು ತಮಿಳು ಲಿಪಿಯಲ್ಲಿದೆ. ಈ ನಾಲ್ಕರಲ್ಲಿ ಮೂರು ಶಾಸನಗಳು ಮಾತ್ರ ಎಪಿಗ್ರಾಫಿಯ ಕರ್ನಾಟಿಕ ಗ್ರಂಥದಲ್ಲಿ 30, 31, 32 ಕ್ರಮಸಂಖ್ಯೆಯಡಿ ದಾಖಲಾಗಿವೆ. ಪ್ರಸ್ತುತ 31 ಮತ್ತು 32 ಸಂಖ್ಯೆಯ ಶಾಸನಗಳು ಪತ್ತೆಯಾಗಿಲ್ಲ. == ಶಾಸನ ೧ == ಎಪಿಗ್ರಾಫಿಯ ಕರ್ನಾಟಿಕ ಗ್ರಂಥದಲ್ಲಿ BN30 ಸಂಖ್ಯೆಯಡಿ ದಾಖಲಾಗಿರುವ ವಿವರಗಳು ಹೀಗಿವೆ: ಇದು ಕ್ರಿ.ಶ. ೧೫೪೪ ನೇ ಇಸವಿಯ ಮರಾಠರ ರಾಜ ವಿಠ್ಠಲೇಶ್ವರದೇವನ ಆಳ್ವಿಕೆಯ ಕಾಲದ್ದಾಗಿದೆ. ಇದರಲ್ಲಿ ಜಕ್ಕೂರಿನ ಅಲ್ಲಾಳನಾಥ ದೇವರಿಗೆ ಅಲ್ಲಾಳಸಂದ್ರ ಗ್ರಾಮವನ್ನು ಕೊಟ್ಟಿದುದರೆ ಬಗ್ಗೆ ಬರೆಯಲಾಗಿದೆ. ಅದೇ ಹೋಬಳಿ ಅಲ್ಲಾಳಸಂದ್ರ ಗ್ರಾಮದ ಊರುಬಾಗಿಲಬಳಿ ಉತ್ತರ ಕಡೆ ನಟ್ಟರುವ ಕಲ್ಲು. ಪ್ರಮಾಣ 5' 2'3" === ಅರ್ಥ ವಿವರಣೆ === . ( ), - -, -- :- - , ---’ , , - -, (), - - == ಶಾಸನ ೨ == ಎಪಿಗ್ರಾಫಿಯಾ ಕಾರ್ನಾಟಿಕಾ ಗ್ರಂಥದಲ್ಲಿ BN31 ಸಂಖ್ಯೆಯಡಿ ದಾಖಲಾಗಿರುವ ವಿವರಗಳು ಹೀಗಿವೆ: ಇದು ಕ್ರಿ.ಶ. ೧೩೪೦ ನೇ ಇಸವಿಯ ಹೊಯ್ಸಳರ ರಾಜ ವೀರಬಲ್ಲಾಳನ ಆಳ್ವಿಕೆಯ ಕಾಲದ್ದಾಗಿದೆ. ಅದೇ ಗ್ರಾಮಕ್ಕೆ ದಕ್ಷಿಣಕಡೆದಿಂಣೆಯಲ್ಲಿ ಬಿದ್ದಿರುವ ಕಲ್ಲಿನಲ್ಲಿ. ಪ್ರಮಾಣ 6' 4' === ಅರ್ಥವಿವರಣೆ === . ( ), - -- - , ; -’ - - , . == ಶಾಸನ ೩ == ಎಪಿಗ್ರಾಫಿಯಾ ಕಾರ್ನಾಟಿಕಾ ಗ್ರಂಥದಲ್ಲಿ BN32 ಸಂಖ್ಯೆಯಡಿ ದಾಖಲಾಗಿರುವ ವಿವರಗಳು ಹೀಗಿವೆ: ಇದು ಸುಮಾರು ಕ್ರಿ.ಶ.೧೦೮೦ ನೇ ಇಸವಿಯ ಚೋಳರ ರಾಜ ಕುಲೋತ್ತುಂಗನ ಆಳ್ವಿಕೆಯ ಕಾಲದ್ದಾಗಿದೆ. ಅದೇ ಗ್ರಾಮಕ್ಕೆ ಆಗ್ನೇಯ ಕೆಂಪಾಪುರದ ಮುನಿಯಪ್ಪನ ಪಾಳು ಜಮೀನಿನಲ್ಲಿರುವ ಕಲ್ಲು. ಪ್ರಮಾಣ 5' 4" 4' === ಅರ್ಥ ವಿವರಣೆ === . -, - -’ , -’ ’ , - , ( ) , . ( ). == ಆಕರಗಳು/ಉಲ್ಲೇಖಗಳು == == ಹೊರಸಂಪರ್ಕಕೊಂಡಿಗಳು == ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018